ಜುಲೈ ೭ - ಜುಲೈ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೮ನೇ ದಿನ(ಅಧಿಕ ವರ್ಷದಲ್ಲಿ ೧೮೯ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೭೮ - ಸಾಲೊಮನ್ ದ್ವೀಪಗಳು ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೮೦ - ಇರಾನ್ನಲ್ಲಿ ಶರಿಯ ಕಾನೂನು ಜಾರಿ. == ಜನನಗಳು == ೧೮೪೩ - ಕ್ಯಾಮಿಲೊ ಗಾಲ್ಗಿ, ಇಟಲಿಯ ವೈದ್ಯ, ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೮೬೦ - ಗುಸ್ತಾವ್ ಮಾಹ್ಲರ್, ಆಸ್ಟ್ರಿಯದ ಸಂಗೀತ ರಚನಕಾರ. ೧೯೮೧ - ಮಹೇಂದ್ರ ಸಿಂಗ್ ಧೋನಿ, ಭಾರತೀಯ ಕ್ರಿಕೆಟಿಗ. == ಮರಣಗಳು == ೧೯೩೦ - ಆರ್ಥರ್ ಕಾನನ್ ಡೊಯ್ಲ್, ಸ್ಕಾಟ್ಲೆಂಡ್ನ ಲೇಖಕ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ